ಇಬ್ಬರು ಮಗ್ನ ಪ್ರೇಮಿಗಳು, ಒಂದು ದಿನ ರಸ್ತೆಯಲ್ಲಿ ಅಪಘಾತ ಆಗುತ್ತೆ,
ಅಲ್ಲಿ ಇರುವ ಒಬ್ಬ ವೆಕ್ತಿ ನಾನು ಒಬ್ಬರನ್ನು ಮಾತ್ರ ಕಾಪಾಡುತೀನಿ ಯಾರೂ ಬರ್ತೀರಾ ಅಂತ ಕೇಳುತ್ತಾನೆ, ಅವಾಗ ಆ ಹುಡುಗಿ ಇಂದೇ ಮುಂದೆ ನೋಡದೆ ಆ ವೆಕ್ತಿಯ ಜೊತೆ ಹೋಗ್ತಾಳೆ,
ಆ ಹುಡುಗ ಅಲ್ಲೇ ಮರಣ ಒಂದುತನೇ, ಆ ಹುಡುಗ ಸ್ವರ್ಗಗ್ಗೆ ಹೋಗಿ ದೇವರತ್ತಿರ ಕೇಳುತ್ತಾನೆ ಆ ಹುಡುಗಿ ನನ್ನ ಅಷ್ಟೊಂದು ಪ್ರೀತಿ ಮಾಡಿದಳು ಯಾಕೆ ಅಷ್ಟೊಂದು ಸುಲಭವಾಗಿ ಬಿಟ್ಟು ಹೋದಳು ಅಂತ, ಇದೆ ಪ್ರಶ್ನೆ ನ ಆ ವೆಕ್ತಿ ಕೂಡ ಆ ಹುಡುಗಿ ನ ಕೇಳುತ್ತಾನೆ ಅಷ್ಟೊಂದು ಪ್ರೀತಿ ಮಾಡಿದ ನೀನು ಪ್ರಾಣ ವಿಷಯ ಬಂದತಕ್ಷಣ ಇಷ್ಟೊಂದು ಸುಲಭವಾಗಿ ಬಿಟ್ಟು ಬಂದ್ಬಿಟ್ಟೆ ಅಂತ ಆ ಹುಡುಗಿ ಹೇಳುತ್ತಾಳೆ ನಿಜ ನಾನು ಬಿಟ್ಟು ಬಂದಿದ್ದು ಅಷ್ಟೊಂದು ಪ್ರೀತಿ ಮಾಡಿದಕ್ಕೆನೇ ಬಿಟ್ಟು ಬಂದೇ, ಅಕಸ್ಮಾತ್ ನಾನು ಸತ್ತೋಗಿ ಅವನು ಬದುಕಿದರೆ ನಾನು ಇಲ್ಲದ ಪ್ರತಿ ನಿಮಿಷ ನರಕ ಅನುಭವಿಸ್ತಾ ಇದ್ದ,
ಆ ನಿಮಿಷ ಅವ್ನು ನೋವು ಪಟ್ಟಿದ್ರು ಈವಾಗ ಸ್ವರ್ಗದಲಿ ಖುಷಿ ಆಗಿ ಇರ್ತಾನೆ,.
ಆ ನೋವುನ ನಾನೇ ಪಡ್ತೀನಿ..
ಮಾತಿನಿಂದ ಪ್ರೀತಿನ ಸುಲಭವಾಗಿ ಹೇಳಬಹವುದು ಆದರೆ ನಿಜ ಜೀವನದಲ್ಲಿ ತುಂಬಾ ಅಪರೂಪ ಸಿಗೋದು..
Surya 831🧿🫰