Quotes by Sonali in Bitesapp read free

Sonali

Sonali

@sonali1430


ಉತ್ತರವಿಲ್ಲದ ಪ್ರಶ್ನೆಗಳು
ಅರ್ಥವಿಲ್ಲದ ನೋವುಗಳು
ನಿದ್ದೆ ಇಲ್ಲದ ರಾತ್ರಿಗಳು
ನೆಮ್ಮದಿ ಇಲ್ಲದ ಹಗಲುಗಳು
ಮರೆತುಹೋದ ಮನಸ್ಸುಗಳು
ಮರೆಯದೇ ಬರುವ ಕಣ್ಣೀರಿನ ಹನಿಗಳು
ಕಳೆದುಹೋದ ನಿನ್ನೆಗಳು
ಕಾಣದೆ ಬರುವ ನಾಳೆಗಳು
ಆದರೂ..........
ಸದ್ದಿಲ್ಲದೆ ಸಾಗುತ್ತಿವೇ ಬದುಕಿನ ಹೆಜ್ಜೆಗಳು

Read More