Description
ಶ್ರುತಿ ಮನೆ ಒಳಗೆ ಬರೋದನ್ನ ನೋಡಿ.ನಂದಿನಿ,,, ಬಂದ್ಲು ನೋಡಮ್ಮ ನಿನ್ನ ಮೊಮ್ಮಗಳು. ಅಂತ ಹೇಳ್ತಾ, ಶ್ರುತಿ ಕಡೆಗೆ ನೋಡಿ, ಲೇ ಏನಕ್ಕೆ ಬಂದೆ?ಶ್ರುತಿ,,, ಅ ಸುಮ್ನೆ ಬಂದೆ ಅತ್ತೆ, ಅಂತ ಹೇಳ್ತಾ ಸೋಫಾ ಮೇಲೆ ಕೂತಿರೋ ಅಜ್ಜಿ ಪಕ್ಕ ಕೂತಿರೋ ನಯನಾ ನಾ ನೋಡಿ. ಇವರೇನಾ ಚಿಕ್ಕಮ್ಮ?ನಂದಿನಿ,,, ಇಲ್ಲಾ ನನ್ನ ತಮ್ಮನ ಹೆಂಡತಿ.ನಯನಾ ಸುಮ್ನೆ ನೋಡ್ತಾ ಇರ್ತಾಳೆ. ಬಟ್ ಅವರ ಕ್ಯಾಟ್ ಫೈಟ್ ನೋಡಿ ಅತ್ತೆ ಸೊಸೆ ಅಂತ ಅರ್ಥ ಆಗಿ ಬಿಡುತ್ತೆ.ಶ್ರುತಿ,,, ಹಂಗಾದ್ರೆ ಇವರೆ ನಮ್ ಚಿಕ್ಕಿ ಅಂತ ಆಯ್ತು ಅಂತ ಹೇಳಿ, ನಯನಾ ಹತ್ತಿರ ಬಂದು. ಹಾಯ್ ಚಿಕ್ಕಿ ಐಮ್ ಶ್ರುತಿ, ಈ ಮನೆ ದೊಡ್ಡ ಮೊಮ್ಮಗಳು.ನಯನಾ,,, ಸ್ಮೈಲ್ ಮಾಡ್ತಾ ಹಲೋ ಶ್ರುತಿ,, ಐಮ್ ನಯನಾ.ಶ್ರುತಿ,,, ಸೋ ಸ್ವೀಟ್ ನಿಮ್ ತರಾನೇ ನಿಮ್ ಹೆಸರು ಕೂಡ ಚೆನ್ನಾಗಿ ಇದೆ. ಹೌದು ನನ್ನ ತಂಗಿ ಎಲ್ಲಿ?ದೇವಮ್ಮ,,, ರೂಮ್ ಒಳಗೆ ಮಲಗಿದ್ದಾಳೆ ನಿಮ್ ಚಿಕ್ಕಪ್ಪ ನಾ ಜೊತೆ.ಶ್ರುತಿ,,, ಹೌದ ಅಂತ