ಅಭಿನಯನಾ

(0)
  • 75
  • 0
  • 141

   ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ  ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ.    ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ,

1

ಅಭಿನಯನಾ - 1

ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ. ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ, ...Read More